¡Sorpréndeme!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಐಶ್ವರ್ಯ ರೈ ಫೋಟೋ | FILMIBEAT KANNADA

2019-11-15 9,823 Dailymotion

ಮಾಜಿ ವಿಶ್ವಸುಂದರಿ.. ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿ ಆಗಿದ್ದಾರಾ.? ಹೀಗೊಂದು ಅನುಮಾನ ಬಿಟೌನ್ ಸಿನಿ ಪ್ರಿಯರು ಮತ್ತು ಐಶ್ವರ್ಯ ಅಭಿಮಾನಿಗಳನ್ನು ಕಾಡುತ್ತಿದೆ. ಅದಕ್ಕೆ ಕಾರಣವಾಗಿದ್ದು ಐಶ್ವರ್ಯ ರೈ ರವರ ಹೊಸ ಫೋಟೋ.

Is Aishwarya Rai Pregnant Again? Fans are speculating Aishwarya Rai's second pregnancy after looking at her appearance in Ambani Family's pre-wedding bash.